show episodes
 
ತಲೆ-ಹರಟೆ ಕನ್ನಡ ಪಾಡ್ಕಾಸ್ಟ್. ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ ಹರಟೆ ಪಾಡ್ಕಾಸ್ಟ್ ನಲ್ಲಿ ಕನ್ನಡ ಮತ್ತು ಸ್ವಲ್ಪ ಇಂಗ್ಲಿಷ್ನಲ್ಲಿ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಮತ್ತು ಭಾರತ,.ಕರ್ನಾಟಕ.ಮತ್ತು ಬೆಂಗಳೂರಿನ ಮೇಲೆ ಅವು ಬೀರುವ ಪರಿಣಾಮಗಳ ಬಗ್ಗೆ ಎಕ್ಸ್ಪೆರ್ಟ್ಸ್ ಜೊತೆ, ಪವನ್ ಶ್ರೀನಾಥ್, ಸೂರ್ಯಪ್ರಕಾಶ್ ಮತ್ತೆ ಗಣೇಶ್ ಚಕ್ರವರ್ತಿ ಅವರು ಪ್ರತಿ ಬುಧವಾರ ಮಾತನಾಡುತ್ತಾರೆ. ಬನ್ನಿ ಕೇಳಿ. The Thalé-Haraté Kannada Podcast is a weekly talkshow that bridges Kannada and English, as well as ...
 
Loading …
show series
 
Did you grow up watching the Jungle Book cartoon TV series and the Ramayana cartoon movie? Guess what? They were not just any cartoons, but anime from Japan. Hosts Pavan and Ganesh introduce listeners to the world of anime on Episode 104 of the Thale-Harate Kannada Podcast. They explore what makes anime special and perhaps distinct from western ani…
 
Award-winning director and screenwriter Abhaya Simha discusses filmmaking in Kannada and Tulu film industries and shares his own journey and work style. On Episode 104 of the Thale-Harate Kannada Podcast, Abhaya talks to hosts Pavan and Ganesh about how his filmmaking journey started, from early days in Mangalore to college at FTII, Pune, to workin…
 
Online content creator Spoorthi Thej talks to host Pavan Srinath about the rise of online videos, and how anyone can become a creator in India today. 20+ crore people use short video apps in India today, and over 45 crores use YouTube. The rise of online video has only been possible because ordinary Indians became content creators, from all corners…
 
Environmental activist Dinesh Holla talks to hosts Pavan and Surya about the threats faced by the Western Ghats ecosystems in Karnataka, and how they can be addressed. Dinesh Holla is an environmental activist, writer, artist, and convenor of Sahyadri Sanchaya. Episode 102 of the Thale-Harate Kannada Podcast was recorded on the occasion of Vanamaho…
 
Hosts Ganesh Chakravarthi and Pavan Srinath discuss growing up with video games, and how video games occupy a central role in entertainment in India today. Dear listeners: thank you for taking us to episode 100 and beyond! We would like your help in making Thale-Harate even better, please take this short survey: https://tiny.cc/haratesurvey . 100 c…
 
Hosts Surya, Pavan, and Ganesh get together to celebrate 100 episodes of the Thale-Harate Kannada Podcast. Dear listeners: thank you for taking us to episode 100! 🙏 We would like your help in making Thale-Harate even better, and we're here with a small free gift 🎁 for those of you who would like to tell us more about how you feel about the show! Pl…
 
ಸಮಾಜದಲ್ಲಿ ವಕೀಲ ವೃತ್ತಿ ಒಂದು ಶ್ರೇಷ್ಠ ಹಾಗು ಜವಾಬ್ಧಾರಿಯುತ ಸ್ಥಾನವನ್ನು ಪಡೆದುಕೊಂಡಿದೇ. ಇಂದಿನ ಸಂಚಿಕೆಯಲ್ಲಿ ನಮ್ಮ ನಿರೂಪಕರಾದ ಪವನ್ ಶ್ರೀನಾಥ್ ಹಾಗು ಸೂರ್ಯ ಪ್ರಕಾಶ್ ಅವರು ವಕೀಲರಾದ ವರ್ಷ ಐತಾಳ ಅವರ ಜೊತೆ ವಕೀಲ ವೃತ್ತಿಯ ಬಗ್ಗೆ ಮುಕ್ತವಾಗಿ ಚರ್ಚಿಸಲಿದ್ದಾರೆ. Lawyers play important role in society, and a legal career has a wide range of exciting roles. Varsha Aithala talks to hosts Pava…
 
Activist and Politician Ravi Krishna Reddy talks about the life and legacy of HS Doreswamy, freedom fighter and the conscience keeper of Karnataka. HS Doreswamy (1918-2021) was a champion of freedom, liberty and dignity from his college days all the way up to his last days at the age of 103. Starting with the Quit India movement, Doreswamy opposed …
 
Bengaluru's Zenrainman S Vishwanath talks to host Pavan Srinath about reimagining how we think about waste water and how to manage it, on Episode 97 of the Thale-Harate Kannada Podcast. Vishwanath and Pavan discuss how tying urban waste water to agriculture is the ideal solution for India at this stage of development. They explore the challenges an…
 
ಸುರಕ್ಷೆ ಸ್ಥಳಗಳು ಮತ್ತು ನಗರಗಳನ್ನು ಸೃಷ್ಟಿಸುವ ಬಗ್ಗೆ ಮಹಿಳಾ ಹಕ್ಕುಗಳ ಪರ ಹೋರಾಟಗಾರ್ತಿ ಪ್ರಿಯಾ ವರದರಾಜನ್ ರವರು ಗಣೇಶ್ ಜೊತೆ ಮಾತನಾಡುತ್ತಾರೆ. ತಲೆ-ಹರಟೆಯ 96 ಕಂತಿನಲ್ಲಿ ಮಹಿಳೆಯರ ಸುರಕ್ಷತೆಯನ್ನು ಸಾಮಾಜಿಕವಾಗಿ ಸಾಧಿಸುವ ಬಗ್ಗೆ ಚರ್ಚಿಸುತ್ತಾರೆ. ಪ್ರಿಯಾ ರವರು ದುರ್ಗಾ ಇಂಡಿಯಾದ ಸ್ಥಾಪಕ ಟ್ರಸ್ಟಿ - ಈ ಸಂಸ್ಥೆಯು ಲೈಂಗಿಕ ಕಿರುಕುಳದ ವಿರುದ್ಧ ಎಲ್ಲರಿಗೂ ಸುರಕ್ಷತೆಯನ್ನು ಸಾಧಿಸಲು ಪ್ರಾರಂಭಿಸಲಾಗಿದೆ. ಅಜೀಮ್ ಪ್ರೇಮ್ಜ…
 
Public health expert Dr Giridhara R Babu talks to host Pavan Srinath about the deadly spread of the COVID-19 pandemic across India in 2021, on Episode 95 of the Thale-Harate Kannada Podcast. At the heart of most of public health is human behaviour. Dr Giridhara Babu and Pavan discuss how Bengaluru and Karnataka faced the pandemic last year, as well…
 
How much do governments spend on a megacity like Bengaluru? How does a city government budget look like? Surya Prakash talks to Pavan Srinath about the 2021 BBMP (Bruhat Bengaluru Mahanagara Palike) budget on Episode 94 of the Thale-Harate Kannada Podcast. They discuss how local government budgets have evolved, how the city government is budgeting …
 
ಮಾನಸಿಕ ಆರೋಗ್ಯ ವ್ಯಕ್ತಿಗತವಾದ ಸಮಸ್ಯೆಯೊಂದೇ ಅಲ್ಲ. ಸಮಾಜದ ಎಲ್ಲ ಅಂಗಗಳೂ - ಕುಟುಂಬಗಳು, ಸಮುದಾಯಗಳು, ಸ್ನೇಹಿತರು, ಸರ್ಕಾರಗಳು - ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಆಟೇ ರಂಜಿತಾ ಜೆಯೂರ್ಕೆರ್ ಮತ್ತು ಡಾ. ಸೌಮ್ಯ ಕೃಷ್ಣ ರವರು ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 69ನೇ ಕಂತಿನಲ್ಲಿ ಮರಳಿ ಬಂದಿದ್ದಾರೆ. ಇವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿಯವರ ಜೊತೆ ಭಾರತದಲ್ಲಿ ನಾವು ಈ ಸಮಸ್ಯೆಯನ್ನು ಹೇಗೆ ನಿರ್ವಹಿಸುತ್ತಿದ್ದ…
 
ನಮ್ಮ 93ನೇ ಸಂಚಿಕೆಯಲ್ಲಿ ಅರ್ಚನಾ ಶ್ಯಾಮ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಕರ್ನಾಟಕದಲ್ಲಿ ನಾಟಕಗಳು ಮತ್ತು ನಾಟಕಮಂದಿರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕರ್ನಾಟಕದಲ್ಲಿ ಹಲವಾರು ನಾಟಕ ಮಂಡಳಿಗಳಿವೆ, ಹಾಗೂ ಬೇರೆ ಬೇರೆ ವಿಧಾನಗಳಿವೆ. ಈ ಸಂಚಿಕೆಯಲ್ಲಿ ಅರ್ಚನಾ ಅವರು ಅವರ ನಾಟಕವನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಅವರ ಪಯಣದ ಬಗ್ಗೆ ಮಾತನಾಡುತ್ತಾರೆ. ಅರ್ಚನಾ ಅವರು 20 ವರ್ಷಗಳಿಂದ ನಾಟಕಗಲ್ಲಿ ಪಾತ್ರವಹಿಸಿದ್ದಾರೆ, ನಟಿಸಿ…
 
Host Pavan Srinath talks to business leader & author Hema Hattangady about growing a manufacturing company in Bengaluru in the 1990s and 2000s. Hema Hattangady shares her personal and professional journey, from a college education in Dharwad to becoming the CEO of Conzerv in 1996, a family-owned hardware electronics-based energy management firm, to…
 
ಸೂರ್ಯ ಪ್ರಕಾಶ ಕನ್ನಡದ ಭಾವಗೀತೆಗಳ ಬಗ್ಗೆ ಎಂ. ಡಿ. ಪಲ್ಲವಿ ಯವರೊಂದಿಗೆ ಸoವಾದ ನಡೆಸಿಕೊಡುತ್ತಾರೆ. ಪಿ ಕಾಳಿಂಗ ರಾಯರು ದಶಕಗಳ ಹಿಂದೆ ಜನಪ್ರಿಯ ಗೊಳಿಸಿದ ಈ ಸಂಗೀತ ಪ್ರಕಾರ ಇನ್ನೂ ಕನ್ನಡಿಗರ, ರಸಿಕರ ಹೃದಯವನ್ನು ಮುಟ್ಟುತ್ತಿದೆ. 80 ಮತ್ತು 90 ದಶಕಗಳಲ್ಲಿ ಕ್ಯಾಸೆಟ್ ಗಳ ಪ್ರಭಾವದಿಂದ ಮತ್ತಷ್ಟು ಜನರನ್ನು ತಲುಪಿ ಇನ್ನೂ ಹೆಚ್ಚು ಜನಪ್ರಿಯ ವಾಯಿತು. ಎಂ ಡಿ ಪಲ್ಲವಿ ಯವರೊಂದಿಗೆ ಭಾವಗೀತೆಗಳ ಬೆಳವಣಿಗೆ, ಪ್ರಭಾವಗಳು ಮತ್ತು ಭವಿಷ್…
 
ಕರ್ನಾಟಕ ಸರಕಾರದ 2021 ಮುಂಗಡ ಪತ್ರದ ರೂಪು ರೇಷೆ-ಗಳನ್ನು ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರು ಚರ್ಚಿಸುತ್ತಾರೆ. ಕೋವಿಡ್ ಸಂಕ್ರಮಣವು ರಾಜ್ಯದ ಆರ್ಥಿಕತೆ ಮತ್ತು ಬಜೆಟ್ ಅನ್ನು ಹೇಗೆ ರೂಪಿಸಿದೆ, ಹಿಂದಿನ ಬಜೆಟ್ ಪ್ರಸ್ತಾಪಗಳು ಹೇಗೆ ಮುಂದೂಡಲಾಗಿದೆ, ರದ್ದುಗೊಳಿಸಲಾಗಿದೆ ಅಥವಾ ಪ್ರಗತಿಯನ್ನು ತೋರಿಸುತ್ತದೆ ಎಂಬುದರ ಬಗ್ಗೆ 90 ಕಂತಿನಲ್ಲಿ ಮಾತನಾಡುತ್ತಾರೆ. ಕರ್ನಾಟಕ ಮತ್ತು ಬೆಂಗಳೂರು ನಗರಕ್ಕೆ ಯಾವ ಪ್ರಕಟಣೆಗಳು ಪ್ರಸ…
 
Who or what is a Chartered Accountant, and why is becoming a CA a lucrative and enriching career choice? Pavan Srinath talks to Surya Prakash about this important profession on Episode 89 of the Thale-Harate Kannada Podcast. This episode is the first of a series of conversations on careers, pathways, and opportunities in India. The episodes will go…
 
ಉಪಗ್ರಹಗಳನ್ನು ಬಳಸುವ ಮೊದಲು ಜನರು ಜಗತ್ತನ್ನು ಹೇಗೆ ಅಳೆಯುತ್ತಇದ್ರು? ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯುವ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತೆ? ಉದಯ ಕುಮಾರ್ ಪಿ.ಎಲ್. ಅವರು 'ದ ಗ್ರೇಟ್ ಟ್ರಿಗ್ನೊಮೆಟ್ರಿಕ್ ಸರ್ವೇ' ಬಗ್ಗೆ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 49ನೇ ಕಂತಿನಲ್ಲಿ ಮಾತನಾಡುತ್ತಾರೆ. How was the world mapped and measured before…
 
ಭಾರತದಲ್ಲಿ ಅನೇಕ ಜನರನ್ನು ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸಿದ್ದಾರೆ. ಇವುಗಳಲ್ಲಿ ಹಲವಾರು ಪ್ರಕರಣಗಳಲ್ಲಿ ನ್ಯಾಯಯುತ ಪ್ರಕ್ರಿಯೆಯನ್ನು ಅನುಸರಿಸಿಲ್ಲ. ಹಾಗೆಯೇ ಇನ್ನಷ್ಟು ಪ್ರಕರಣಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನ ತಡೆಗಟ್ಟುವ ಕಾಯಿದೆಯನ್ನು (UAPA) ಜಾರಿಗೊಳಿಸಲಾಗಿದೆ. ನಮ್ಮ ಈ ಸಂಚಿಕೆಯಲ್ಲಿ ವಕೀಲರಾದ ದೀಪಿಕಾ ಕಿನ್ನಾಳ ಮತ್ತು ಅಲೋಕ್ ಪ್ರಸನ್ನ ಕುಮಾರ್ ಅವರು ಒಂದು ಸಾಂವಿಧಾನಿಕ ಗಣತಂತ್ರದಲ್ಲಿ ಇಂತಹ ಘಟನೆಗಳ ಪರಿಣಾಮ…
 
Photographer & Conservationist Mahesh Bhat talks to host Pavan Srinath about the long struggle to rejuvenate and conserve the Hesaraghatta ecosystem at the edge of Bengaluru. The Hesaraghatta region to the Northwest of the growing city of Bengaluru and west of Yelahanka, has a history going back to a millenium. In modern times, the Hesaraghatta lak…
 
Hosts Surya Prakash and Pavan Srinath dissect the Government of India's 2021 Budget, the first annual exercise since the COVID-19 pandemic started ravaging the world. India and the world is going through unprecedented times, to say the least. India's GDP contracted by 7-8% in 2020-21, and we hope to get the Indian economy back to where we were befo…
 
Musician & Museum director Manasi Prasad talks to host Pavan Srinath about the history and appreciation of Indian music, and how an interactive museum can help inform and inspire a new generation of musicians and music lovers. On Episode 85 of the Thale-Harate Kannada Podcast, they discuss how classical music evolved in India, how various musical i…
 
Hosts Pavan Srinath and Ganesh Chakravarthi talk to each other about the latest news on COVID-19 vaccines, how they were developed, the science of how they work, and the road ahead. On Episode 84 of the Thale-Harate Kannada Podcast, Pavan talks to Ganesh about why the news from November is excellent and provides great hope for effective vaccines. H…
 
ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಬಗ್ಗೆ ಕೇಳದಿರುವವರು ಯಾರಿರುವರು. ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾಗಿ ತಮ್ಮ ಹೆಸರು ಉಳಿಯುವಂತಹ ಸಾಧನೆ ಮಾಡಿರುವ ದಿಗ್ಗಜರು. ಹಿನ್ನೆಲೆ ಗಾಯಕರಾಗಿಯಷ್ಟೇ ಅಲ್ಲದೆ ಹಲವು ರೀತಿಯಲ್ಲಿ ಕ್ರಿಯಾತ್ಮಕವಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ನಮ್ಮನ್ನು ಅಗಲಿದಾಗ, ಸಮಾಜದ ಎಲ್ಲ ವರ್ಗದವರಿಗೂ ಶೋಕವು ಆವರಿಸಿತು. ಅವರ ಸಂಗೀತ ಸದಾ ನಮ್ಮೊಡನೆ ಇರುತ್ತದೆ. ಬರಹಗಾರರು…
 
October is Breast Cancer Awareness month, worldwide. Geetha Manjunath joins host Pavan Srinath to share how breast cancer is an easily treatable illness in 2020 if caught early. Over 80,000 women in India still die annually from breast cancer, largely from late detection of cancer. Geetha discusses why breast cancer is so frequent, what factors can…
 
Loading …

Quick Reference Guide

Copyright 2021 | Sitemap | Privacy Policy | Terms of Service
Google login Twitter login Classic login